ಚಕ್ರವರ್ತಿ ಸೂಲಿಬೆಲೆಯ ಮೇ ತಿಂಗಳ ಕಾರ್ಯಕ್ರಮಗಳು
ಚಕ್ರವರ್ತಿ ಸೂಲಿಬೆಲೆಯವರ ಕಾರ್ಯಕ್ರಮಗಳ ಲಿಸ್ಟ್ ಅನ್ನು ನೀಡಲಾಗಿದೆ. ಅವರ ಬಿಡುವಿನ ದಿನಗಳ ಬಗ್ಗೆ ವಿಚಾರಿಸುತ್ತಿರುವವರಿಗೆ ಅನುಕೂಲ ಮಾಡಿಕೊಡುವುದಷ್ಟೆ ಇದರ ಉದ್ದೇಶ.
ಮೇ ೧ – ಬೆಂಗಳೂರು- ವಿಶ್ವಮಾನವ ವಿವೇಕಾನಂದ; ಏಕವ್ಯಕ್ತಿ ಪ್ರದರ್ಶನ
ಮೇ ೫ – ಸುಳ್ಯ
ಮೇ ೬ – ಮಂಜೇಶ್ವರ- ಜಾಗೋ ಭಾರತ್
ಮೇ ೭ – ಅಥಣಿ- ಮೋಟಗಿಮಠ
ಮೇ ೯ರಿಂದ ೧೫ – ಶಿವಮೊಗ್ಗ ಶಿಬಿರ
ಮೇ ೨೨ – ಬೆಂಗಳೂರು; ಸ್ವಾಮಿ ರಾಮತೀರ್ಥ ಫೌಂಡೇಶನ್; ಸ್ವಾಮಿ ರಾಮತೀರ್ಥರ ಕುರಿತು ಉಪನ್ಯಾಸ
ಮೇ ೨೩ – ಕೂಡ್ಲಿಗಿ; ಸಂತ ಸಮಾವೇಶ
ಮೇ ೨೭ – ಬೆಂಗಳೂರು; ಹಾಸ್ಟೆಲ್ ಕಾರ್ಯಕ್ರಮ
leave a comment